ಸಂಪರ್ಕಿಸಿ 08155-284661

ಮಾಹಿತಿ ಕಳುಹಿಸಿ acharyacollege@gmail.com

ಸ್ಥಳ ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜು
ಗೌರಿಬಿದನೂರ್-561208, ಚಿಕ್ಕಬಳ್ಳಾಪುರ-ಜಿಲ್ಲೆ

ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜು -->

ನಮ್ಮ ಕಾಲೇಜಿನ ಬೆಳವಣಿಗೆಗೆ ಹಳೇ ವಿದ್ಯಾರ್ಥಿಗಳ ಸಂಘವು ಸಾಕಷ್ಟು ಶ್ರಮಿಸುತ್ತಿದೆ.

  1. ಪ್ರಸ್ತುತ ವಿದ್ಯಾರ್ಥಿನಿಯರ ಜೊತೆಯಲ್ಲಿ ಅನುಭವ ಹಂಚಿಕೆ..
  2. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ..
  3. ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಭೋಧನೆ.
  4. ವಿದ್ಯಾರ್ಥಿನಿಯರ ತರಬೇತಿಗೆ ಸಲಹೆ, ಮಾರ್ಗದರ್ಶನ ಮತ್ತು ಜವಾಬ್ದಾರಿ

ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು

ಕ್ರ ಸಂ ಹೆಸರು ಹುದ್ದೆ ಪಾತ್ರ
1 ಡಾ// ಆರ್ .ಅಶ್ವತ್ಥರೆಡ್ಡಿ ಪ್ರಾಂಶುಪಾಲರು ಅಧ್ಯಕ್ಷರು
2 ನಾಗಮಣಿ ಹಳೇ ವಿದ್ಯಾರ್ಥಿ ಉಪಾಧ್ಯಕ್ಷರು
3 ಡಾ// ಜಿ.ಎ. ಸುದರ್ಶನ್ ಸಹ ಪ್ರಾಧ್ಯಾಪಕರು ಸಹ ಅಧ್ಯಕ್ಷರು
4 ಡಾ// ಸಿ. ನಾಗರತ್ನ ಸಹ ಪ್ರಾಧ್ಯಾಪಕರು ಸಲಹೆಗಾರರು
5 ಪ್ರೊ, ಎಂ, ಪರ್ವೀನ್ ಬೇಗಂ ಸಹ ಪ್ರಾಧ್ಯಾಪಕರು ಸಲಹೆಗಾರರು
6 ಎ.ಜಿ. ನಾಗರಾಜ್ ದ್ವೀ. ದರ್ಜೆಸಹಾಯಕರು ಸಲಹೆಗಾರರು
7 ವಿ. ಉಮ ಬೆರಳಚ್ಚುಗಾರರು ಖಜಾಂಚಿ
8 ಮಮತ ಹಳೇ ವಿದ್ಯಾರ್ಥಿ ಕಾರ್ಯದರ್ಶಿ