ಸಂಪರ್ಕಿಸಿ 08155-284661

ಮಾಹಿತಿ ಕಳುಹಿಸಿ acharyacollege@gmail.com

ಸ್ಥಳ ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜು
ಗೌರಿಬಿದನೂರ್-561208, ಚಿಕ್ಕಬಳ್ಳಾಪುರ-ಜಿಲ್ಲೆ

Bangalore University and North University Exam fees announced

ಚಟುವಟುಕೆಗಳು :

  1. ರಾಷ್ಟ್ರೀಯ ಸೇವಾ ಯೋಜನೆ.
  2. ಸಹ ಪಠ್ಯ ಚಟುವಟಿಕೆಗಳು.
  3. ಕ್ಲಬ್ಗಳು.

ನಮ್ಮ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜನೆಯೊಂದಿಗೆ 1989 ರಲ್ಲಿ ಸ್ಥಾಪಿತವಾಯಿತು. ಅಂದಿನಿಂದಲೂ ನಿರಂತರ ಸೇವೆಯಲ್ಲಿ ತೊಡಗಿರುವ ಘಟಕವು ರಾಷ್ಟ್ರೀಯ ಭಾವ್ಯೆಕ್ಯತಾ ಶಿಬಿರ, ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ತರಬೇತಿ ಶಿಬಿರ, ಕಾಲೇಜು ಮಟ್ಟದ ವಿಶೇಷ ಶಿಬಿರ, ಸ್ವಯಂ ಸೇವಕರಾಗಿ ಬೇಸಿಗೆ ಶಿಬಿರ, ಸ್ವಾತಂತ್ರೋತ್ಸವ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಅಂತೆಯೇ ಯುವ ರೆಡ್ ಕ್ರಾಸ್ ಜೊತೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಿ 600 ವಿದ್ಯಾರ್ಥಿನಿಯರೊಂದಿಗೆ ಯಶಸ್ವಿಗೊಳಿಸಲಿದೆ .