ಸಂಪರ್ಕಿಸಿ 08155-284661

ಮಾಹಿತಿ ಕಳುಹಿಸಿ acharyacollege@gmail.com

ಸ್ಥಳ ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜು
ಗೌರಿಬಿದನೂರ್-561208, ಚಿಕ್ಕಬಳ್ಳಾಪುರ-ಜಿಲ್ಲೆ

 1. ವಿದ್ಯಾರ್ಥಿ ವೇತನಗಳು :ಅರ್ಹ ವಿದ್ಯಾರ್ಥಿನಿಯರೊಂದಿಗೆ ಈ ಕೆಳಕಂಡ ರೀತಿಯಲ್ಲಿ ವಿದ್ಯಾರ್ಥಿ ವೇತನ ಸೌಲಭ್ಯಗಳು ದೊರೆಯಲಿವೆ.
  1. ಭಾರತ ಸರ್ಕಾರ ವಿದ್ಯಾರ್ಥಿ ವೇತನ (ಪ. ಜಾತಿ, ಪ.ಪಂ. ವಿದ್ಯಾರ್ಥಿನಿಯರಿಗೆ)
  2. ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ.
  3. (ವಾರ್ಷಿಕ ಆದಾಯ 44000 ಕ್ಕಿಂತ ಕೆಡಿಮೆ ಇರಬೇಕು )
  4. ಸರ್ಕಾರದ ಆದೇಶದಂತೆ ಶುಲ್ಕ ವಿನಾಯ್ತಿ.
  5. ವಿಕಲಚೇತನರಿಗೆ ವಿಯಾರ್ಥಿ ವೇತನ.
  6. ಅತಿ ಹೆಚ್ಚು ಅಂಕ ಗಳಿಸಿದವರಿಗೆ ವಿದ್ಯಾರ್ಥಿ ವೇತನ
  7. ಸಂಚಿ ಹೊನ್ನಮ್ಮ ವಿದ್ಯಾರ್ಥಿ ವೇತನ
  8. ಸ್ಥಳೀಯ ಸರ್ಕಾರಗಳ ವಿದ್ಯಾರ್ಥಿ ವೇತನ.
  9. ಸಂಘ ಸಂಸ್ಥೆಗಳು ಇತರೆ
 2. ಗ್ರಂಥಾಲಯ :

  ನಮ್ಮ ಕಾಲೇಜಿನಲ್ಲಿ 12660 ಗ್ರಂಥಾಲಯದ ಪುಸ್ತಕಗಳಿದ್ದು ಎಲ್ಲವನ್ನೂಗಂಣಕೀಕರಣಗೊಳಿಸಿ ಪುಸ್ತಕಗಳ ವಿತರಣೆ ಮಾಡುತಿದ್ದು 15 ದಿನಕ್ಕೊಮ್ಮೆ ಹಿಂಪಡೆಯುವ /ನವೀಕರಣ ಗೊಳಿಸುವ ವ್ಯವಸ್ಥೆ ಇದೆ

 3. ರಾಷ್ಟ್ರೀಯ ಸೇವಾ ಯೋಜನೆ :

  ನಮ್ಮ ಕಾಲೇಜಿನಲ್ಲಿ 100 ಜನ ವಿದ್ಯಾರ್ಥಿನಿಯರನ್ನೊಳಗೊಂಡ ರಾಷ್ಟ್ರೀಯ ಸೇವಾ ಯೋಜನಾ ಘಟಕವಿದ್ದು,

 4. ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದ್ದು ಇದರ ಜೊತೆಯಲ್ಲಿ ರೆಡ್ ರಿಬ್ಬನ್ ಕ್ಲಬ್ ನಚಟುವಟಿಕೆಗಳಲ್ಲಿ ಕೈ ಜೋಡಿಸಿದೆ

 5. ಸ್ಕೌಟ್ಸ್ ಅಂಡ್ ಗೈಡ್ಸ್ :

  (ವಿದ್ಯಾರ್ಥಿನಿಯರಿಗಾಗಿ ) ಪ್ರಗತಿಯಲ್ಲಿದೆ

 6. ಕ್ರೀಡೆ :

  ನಮ್ಮ ಕಾಲೇಜಿನಲ್ಲಿ ಕ್ರೀಡಾ ವಿಭಾಗವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತಿದ್ದು .

 7. ವಿಶ್ವ ವಿದ್ಯಾಲಯ ಮಟ್ಟದವರೆಗೂ ವಿವಿಧ ಕ್ರೀಡೆಗಳಲ್ಲಿ ನಮ್ಮ ವಿದ್ಯಾರ್ಥಿನಿಯರು ಭಾಗವಹಿಸಿರುತ್ತಾರೆ

 8. ಗ್ರಾಮೀಣ ಪ್ರದೇಶಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದಲೇ ಬಸ್ ಪಾಸ್ಮಾಡಿಸಿಕೊಡುವ ವ್ಯವಸ್ಥೆ ಇದೆ.

 9. ಸಾಂಸ್ಕೃತಿಕ ಚಟುವಟಿಕೆಗಳು :

  ವಿದ್ಯಾರ್ಥಿನಿಯರಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳು ಹೊರತೆಗೆಯಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಹಮ್ಮಿಕೂಳ್ಳಲಾಗುತ್ತಿದೆ.

 10. ಹೆರಿಟೇಜ್ ಕ್ಲಬ್ (ಐತಿಹಾಸಿಕ ಪರಂಪರಾ ವಿಭಾಗ ) :

  ಭಾರತೀಯ ಐತಿಹಾಸಿಕ ಪರಂಪರೆಯನ್ನು ಅರ್ಥೇಸುವ ಹಿನ್ನೆಲೆಯಲ್ಲಿ ಈ ಘಟಕವು ಕಾರ್ಯೋನ್ಮುಕವಾಗಿಐತಿಹಾಸಿಕ ಸ್ಥಳಗಳು, ಕಲೆ, ವಾಸ್ತು ಶಿಲ್ಪ ಕೇಂದ್ರಗಳು, ಐತಿಹಾಸಿಕ ಮಹಾಪುರುಷರು ಜೀವನ ಚರಿತ್ರೆ ಮತ್ತು

 11. ಸಂಸ್ಕೃತಿಯ ಪರಿಚಯ ಮಾಡಲಾಗುತ್ಹಿದೆ.
 12. ಗಣಕ ಪ್ರಯೋಗಾಲಯ :

  ಕಾಲೇಜಿನಲ್ಲಿ ಸುಸಜ್ಜಿತವಾದ ವಾತಾನುಕೂಲಿತ ಪ್ರಯೋಗಾಲಯವಿದ್ದು ಇದರಲ್ಲಿ ವ್ಯವಸ್ಥಿತವಾದ ಗಣಕ ಯಂತ್ರಗಳಿದ್ದು ಅಂತರ್ಜಾಲ ವ್ಯವಸ್ಥೆ ಇರುತ್ತದೆ.

 13. ಇತರೆ ಸೌಲಭ್ಯಗಳು (ದೂರನೋಟಕ್ಕೆ)
  1. ಎಲ್.ಇ.ಡಿ. ವ್ಯವಸ್ಥೆ ಇದೆ..
  2. ಆಂಗ್ಲ ಭಾಷಾ ಕಲಿಕಾ ಕೌಶಲದ ತರಬೇತಿ ವ್ಯವಸ್ಥೆ ಇದೆ..
  3. ಸಾಮಾಜಿಕ ವ್ಯಕ್ತಿತ್ವ ರೂಪಿಸುವ ತರಬೇತಿ ಇದೆ.
  4. ಭೋದಕರ ವೃತ್ತಿ ತರಬೇತಿ ಮಾರ್ಗದರ್ಶನಕ್ಕೆ ವ್ಯವಸ್ಥೆ ಇದೆ.
  5. ಹಳೆ ವಿದ್ಯಾರ್ಥಿಗಳ ಸಂಘದಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ..
  6. ಆರೋಗ್ಯ ಕೇಂದ್ರವಿದ್ದು ಆಪ್ತ ಸಮಾಲೋಚನೆಗೆ ಅವಕಾಶವಿದೆ.