ಸಂಪರ್ಕಿಸಿ 08155-284661

ಮಾಹಿತಿ ಕಳುಹಿಸಿ acharyacollege@gmail.com

ಸ್ಥಳ ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜು
ಗೌರಿಬಿದನೂರ್-561208, ಚಿಕ್ಕಬಳ್ಳಾಪುರ-ಜಿಲ್ಲೆ

ದಾಖಲಾತಿ :

  ಕಾಲೇಜಿನಲ್ಲಿ ಲಭ್ಯವಿರುವ ಬಿ.ಎ/ಬಿ.ಕಾಂ ತರಗತಿಗಳ ಪ್ರವೇಶಾತಿಗಳು ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯದ ನಿಯಮಾವಳಿಯಂತೆ ನಡೆಯುತ್ತವೆ.

  ದಾಖಲಾತಿ ಸಮಯದ್ಲಲಿ ಕಾಲೇಜಿಗೆ ಸಲ್ಲಿಸಬೇಕಾದ ದಾಖಲೆಗಳು.

 1. ದ್ವಿತೀಯ ಪಿ. ಯು. ಸಿ ಮೂಲ ಅಂಕಪಟ್ಟಿ .
 2. ದ್ವಿತೀಯ ಪಿ. ಯು. ಸಿ ಮೂಲ ವರ್ಗಾವಣೆ ಪತ್ರ
 3. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 5 ಭಾವಚಿತ್ರಗಳು
 4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ .

The aspiring candidate will be shortlisted purley on the basis of merit and Govt. of Karnataka reservation policies.

Documents for Admission required
 1. Original Marks Card of 12 Standard / PUC
 2. Original Transfer Certificate of 12 Standard / PUC
 3. Passport size Photograph (5 No.s)
 4. Proof of Caste and Income Certificate